#IndiaVsAustralia #IndvsAusODI, #Rajkot #RohitSharma #ViratKohli, #SteveSmith #MarnusLabuschagne #TeamIndiabowlers #ViratKohliRecordsinODI #Virat50+Records #ViratDance #ViratViratvideo #MohammedSiraj #RickyPonting, <br />ಸದಾ ಮೈದಾನದಲ್ಲಿ ಒಂದಲ್ಲ ಒಂದು ವಿಶೇಷ ಅವತಾರದಲ್ಲಿ ಎಲ್ಲರ ಗಮನ ಸೆಳೆಯುವ ಟೀಮ್ ಇಂಡಿಯಾದ ಸ್ಟಾರ್, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. <br />Virat Kohli Pulls Off Hilarious Dance Moves During India-Australia Match - WATCH Viral Video