Surprise Me!

Karnataka Bandh: ನಮ್ಮ ಸರ್ಕಾರ ಕುಡಿಯುವ ನೀರಿಗೆ ಗತಿಯಿಲ್ಲದ ಹಾಗೆ ಮಾಡ್ತಾ ಇದೆ

2023-09-29 3 Dailymotion

ಒಬ್ಳು ಬತ್ತಿ ಹೋಗ್ತಾ ಇದ್ದಾಳೆ ಇನ್ನೊಬ್ಬಳು ಕೆಟ್ಟು ಹೋಗ್ತಾ ಇದ್ದಾಳೆ. ನಮ್ಮ ಸರ್ಕಾರ ಕುಡಿಯುವ ನೀರಿಗೆ ಗತಿಯಿಲ್ಲದ ಹಾಗೆ ಮಾಡ್ತಾ ಇದೆ. ನಾನಿವತ್ತು ಇಲ್ಲಿಗೆ ತಪಸ್ಸಿಗೆ ಬಂದಿದ್ದೇನೆ. ನಾನೊಬ್ಬ ಅಘೋರ ಗುರು ನಾನು ಈ ಪ್ರಪಂಚಕ್ಕೆ ಬರಬಾರದು. ನಾನು ಶಿವ ಶಿವಾ ಅಂತ ಇರುವವನು ಈಗ ಯಾಕೆ ಹೊರಗೆ ಬಂದಿದ್ದೀನಿ ಅಂದ್ರೆ ಜನ ಶಾಂತಿಯಿಂದ ಇರಲು ಬಿಡ್ತಾ ಇಲ್ಲ. <br /> <br />One is drying up and the other is deteriorating. Our government is doing it like no time for drinking water. I have come here for penance. I am an Aghora Guru, I should not come to this world. I am Shiva Shiva, why have you come out now, I don't want people to be in peace. <br />#Bangalore #Cauvery #BandhForCauvery #TamilNadu #NOBus #Karnataka #Siddaramaiah #DKShivakumar #KarnatakaBandh #DeveGowda <br /> ~ED.32~PR.160~

Buy Now on CodeCanyon