#Selfiewithpakcricketers
#Pakistancricketteam #BabarAzam #ICCworldcup2023 #Hyderabadairport #kesari #IndiavsPakistanODI #IndvsPak #PakistanvsNetherland #ODIworldcup

ಬಿರಿಯಾನಿ ಸೇರಿದಂತೆ ವಿವಿಧ ಖಾದ್ಯ, ಪಾನೀಯ ಸವಿದ ಆಟಗಾರರು, ಬಾಣಸಿಗರಿಗರೊಂದಿಗೆ ಫೋಟೋ ತೆಗೆಸಿಕೊಂಡರು. ರೆಸ್ಟೋರೆಂಟ್ ಸಿಬ್ಬಂದಿಯೊಂದಿಗೂ ಗ್ರೂಫ್ ಫೋಟೋ ತೆಗೆಸಿಕೊಂಡರು. ಬಳಿಕ ಭಾರತದ ಅಭಿಮಾನಿಗಳು, ಪಾಕಿಸ್ತಾನದ ಅಭಿಮಾನಿಗಳು ಸೆಲ್ಫಿ ಪಡೆಯಲು ಮುಗಿ ಬಿದ್ದರು.

Pakistan Cricketers Step Out for Team Dinner in Hyderabad, Click Selfies With Fans

~PR.28~ED.31~HT.31~