#PMModi #RajasthanElections2023 #RajasthanGovernment #UdaypurTailorIncident #RajasthanLadies #RajasthanCongress #RajasthanBJP #LoksabhaElections2024 #ModiSpeech #Modifans #Chittorgarh <br /> <br />ದೇಶದಲ್ಲಿ ಎಲ್ಲಿಯಾದರೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ನನಗೆ ನೋವಾಗುತ್ತದೆ ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಇದನ್ನು ಸಂಪ್ರದಾಯವನ್ನಾಗಿ ಮಾಡಿದೆ... ರಾಜಸ್ಥಾನದ ಪ್ರತಿ ಮಹಿಳೆ ಮತ್ತು ಮಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದ್ರು. <br /> <br />PM Modi attacks Congress in Rajasthan over women’s safety, law and order