ಕನ್ನಡ ಕಲಿತು ಸಿನಿಮಾ ಮಾಡಿದ್ದೀನಿ ನೋಡಿ ಅಂದ್ರೆ ನೀನು ತಮಿಳವ್ನು ಗೆಟೌಟ್ ಅಂದ್ರು. ಕಾವೇರಿ ಹೋರಾಟಗಾರರ ವಿರೋಧ ಎದುರಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಿದ್ದಾರ್ಥ್. ಕಾವೇರಿ ಹೋರಾಟಗಾರರ ವಿರೋಧಕ್ಕೆ ಕೈ ಮುಗಿದು ವೇದಿಕೆಯಿಂದಲೇ ವಾಪಾಸು ಹೊರಟಿದ್ದರು ಸಿದ್ದಾರ್ಥ್. ತಮಿಳು ಚಿತ್ರದ ಪ್ರಚಾರಕ್ಕೆ ಬಂದ ನಟನಿಗೆ ವಾರದ ಹಿಂದೆ ವಿರೋಧ ಎದುರಾಗಿತ್ತು.

#TamilMovie #Chukki #Siddarta #Kaveri #KaveriWaterDispute #Kannada #KarnatakaBundh
#Tollywood #Sandalwood

~HT.188~ED.35~PR.29~