ಸಿಖ್ಖ್ ಭಯೋತ್ಪಾದಕನ ಹತ್ಯೆ ವಿವಾದದಿಂದ ಭಾರತ ಮತ್ತು ಕೆನಡಾ ರಾಜತಾಂತ್ರಿಕ ಬಿಕ್ಕಟನ್ನು ಬಗೆಹರಿಸಲು ಕೆನಡಾ ಭಾರತದ ಜತೆಗೆ ಖಾಸಗಿ ಮಾತುಕತೆ ನಡೆಸಲಿದೆ ಎಂದು ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮಂಗಳವಾರ ಹೇಳಿದ್ದಾರೆ. ಇನ್ನು ಈ ಬೆಳವಣಿಗೆ ನೆನ್ನೆ (ಅ.3) ಭಾರತದಲ್ಲಿರುವ ಕೆನಡಾ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳವಂತೆ ಹೇಳಿದ ನಂತರ ನಡೆದಿದೆCanada will hold private talks with India to resolve the diplomatic crisis between India and Canada over the killing of a Sikh terrorist, Foreign Minister Melanie Joly said on Tuesday. This development took place yesterday (August 3) after Canada asked India to recall 41 diplomats. <br /> <br />#Canada #India #CanadavsIndia #NarendraModi #PmModi #JustinTrudeau #PMNarendraModi #BanglaDesh <br /><br /> ~HT.188~ED.32~PR.160~