Surprise Me!

Asian Games ನಲ್ಲಿ ಚೆನ್ನ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಳ್ಳಿಕಲ್ & ಹರಿಂದರ್

2023-10-06 13 Dailymotion

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದುಕೊಂಡಿದೆ. ಸ್ಕ್ವಾಷ್‌ ಮಿಶ್ರ ಡಬಲ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿದ್ದು, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಮಡದಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಭಾರತಕ್ಕೆ ಈ ಪದಕವನ್ನು ಗೆದ್ದುಕೊಟ್ಟಿದೆ.

#AsianGamesgoldmedal #AsianGames2023 #squashplayers #DipikaPallikalHarinderSandhu #mixeddoublesevent #DineshKarthik #RCBcricketer,

~HT.188~ED.34~PR.28~

Buy Now on CodeCanyon