ದಕ್ಷಿಣ ಆಫ್ರಿಕಾ ತಂಡ 2023ರ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ 102 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ 50 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಹರಿಣಗಳು ಶುಭಾರಂಭ ಮಾಡಿದ್ದಾರೆ. <br /> <br />World Cup 2023 Highlights: South Africa Beat Sri Lanka by 102 Runs <br />SouthAfricavsSriLanka #SAvsSL #ODIWorldcup2023 #DasunShanaka, #CharithAsalanka #AidenMarkram #QuintondeKock #RassievanderDussen #ArunJaitelyStadium #fastestWorldCupcentury #AidenMarkramCentury<br /> ~ED.31~PR.28~ED.32~