Surprise Me!

ಮೋದಿಗೆ ನಿಜವಾಗ್ಲೂ ತಾಕತ್ತು ದಮ್ಮು ಇದ್ರೆ ಚೀನಾ ಮೇಲೆ ದಾಳಿ ಮಾಡ್ಲಿ ಎಂದು ಸವಾಲು ಹಾಕಿದ ಕಾಂಗ್ರೆಸ್

2023-10-08 1 Dailymotion

ಮೋದಿಯವರಿಗೆ ದಮ್ಮು ತಾಕತ್ತಿದ್ದರೆ ಭಾರತದ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ಮಾಡುವ ಬದಲು ಭಾರತವನ್ನು ಆಕ್ರಮಿಸಿರುವ ಚೀನಾ ಮೇಲೆ ದಾಳಿ ಮಾಡಲಿ. ಕನಿಷ್ಠ ಪಕ್ಷ "ಚೀನಾ" ಎಂದು ಹೆಸರು ಹೇಳಿ ವಾಗ್ದಾಳಿಯನ್ನಾದರೂ ಮಾಡಲಿ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. <br /> <br />Congress takes swipe at PM Modi over China issue <br />#PMModi #China #Congress #IndiaChinaConflict #ArunachalPradesh #PMCaresfund #SardarVallabhayPatelStatue #ModivsChina #TheNewYorkTimes<br /> ~ED.32~PR.28~

Buy Now on CodeCanyon