Surprise Me!

ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ: ಸಿಕ್ಸ್ ಶಾಟ್ ಮೂಲಕ ಜಯ ತಂದುಕೊಟ್ಟ ಕನ್ನಡಿಗ

2023-10-08 24 Dailymotion

#IndiavsAustralia #IndVsAus #ODIWorldcup2023 #ViratKohli #KLRahul #RohitSharma #ViratRecords #MAChidambaramStadium #TeamIndiaSpinners #RavindraJadeja #MitchellStarc #CameronGreen #PatCummins #DavidWarner

ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಅದ್ಭುತವಾಗಿ ಶುಭಾರಂಭ ಮಾಡಿದೆ.

Virat Kohli, KL Rahul rescue India from 2 for 3 to secure stunning victory over Australia

Buy Now on CodeCanyon