Surprise Me!

ಪ್ಯಾಲೆಸ್ಟೈನ್ ಪರ ನಿಂತ ಪಾಕ್ ಧಾರ್ಮಿಕ ಮುಖಂಡರು! ಇಸ್ರೇಲ್ ಮೇಲಿನ ದಾಳಿ ಐತಿಹಾಸಿಕ ಯಶಸ್ಸು ಎಂದ‌ ಪಾಕಿಸ್ತಾನ

2023-10-10 35 Dailymotion

ಪಾಕಿಸ್ತಾನದ ಫೈರ್ ಬ್ರಾಂಡ್ ಧಾರ್ಮಿಕ ಮತ್ತು ರಾಜಕೀಯ ನಾಯಕರೊಬ್ಬರು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯನ್ನ "ಐತಿಹಾಸಿಕ ಯಶಸ್ಸು" ಎಂದು ಬಣ್ಣಿಸಿದ್ದಾರೆ ಮತ್ತು ಪ್ಯಾಲೆಸ್ಟೈನ್ ಜನರೊಂದಿಗೆ ನಿಲ್ಲುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಸೋಮವಾರ ತಿಳಿಸಿದೆ.

#Hamas #Israel
#IsraelPalestineConflict
#GazaStrip #MuslimsinIsrael, #Jihad #Israeldefenceforces #Shuafatrefugeecamp #Jerusalem #Palestinians #IsraeliPrimeMinisterBenjaminNetanyahu #AlAqsaMosque
#ALAmeenMosque
#HistoryofHamas
#UnitedNation #Britain #Hitlor,
#Germany
#America #India #PMModi
#SirajulHaq #Pakistan

~HT.188~ED.34~PR.28~

Buy Now on CodeCanyon