Pakistani journalist Zainab Abbas deported from India over ‘anti-India, Hindu’ tweets

ಪಾಕಿಸ್ತಾನದ ಟಿವಿ ನಿರೂಪಕಿ ಝೈನಬ್ ಅಬ್ಬಾಸ್ ಅವರನ್ನು ಭಾರತದಿಂದ ಗಡೀಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಅವರು ಈ ಹಿಂದೆ ಮಾಡಿದ್ದ ಭಾರತದ ವಿರುದ್ಧ ಮತ್ತು ಹಿಂದೂ ವಿರೋಧಿ ಹೇಳಿಕೆಗಳು ಮನ್ನೆಲೆಗೆ ಬಂದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

#Pakistanisportsjournalist #ZainabAbbas, #Pakistananchors #ODIWorldcup2023 #IndiaandHindus #AntiIndianStatement #AntiHindu #VineetJindal #Zainablovesrk #IndiavsPakistan
~ED.34~PR.28~HT.188~