ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಡ ರಾಜ್ಯಗಳು ಚುನಾವಣೆ ಎದುರಿಸಲಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ವಿಧಾನಸಭೆ ಚುನಾವಣೆಗಳನ್ನು ನೋಡಲಾಗುತ್ತಿದೆ. ಈ ವಿಧಾನಸಭೆ ಚುನಾವಣೆಯ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿ ಇವೆ. ಇದು ಬಿಜೆಪಿಗೆ ಅಗ್ನಿಪರೀಕ್ಷೆಯೆಂದೇ ಹೇಳಲಾಗುತ್ತಿದೆ. <br /> <br />#5StateElections2023 #BJP #5stateElectionssurvey #Rajasthanassemblyelections2023 #Chattisgarhelections2023 #Telangana #Mijoram #MadyanaPradesh #PMModi #CongressGuarantee #Loksabhaelections2024<br /> ~HT.188~ED.32~PR.28~