Surprise Me!

Modi ಸರ್ಕಾರದ ಈ ನಿರ್ಧಾರದಿಂದ ಪಾಕಿಸ್ತಾನಕ್ಕೆ ವರದಾನವಾಯ್ತಾ? ಪಾಕ್ ಆರ್ಥಿಕತೆಗೆ ಸಿಕ್ತಾ ಟಾನಿಕ್?

2023-10-12 2 Dailymotion

ಪಾಕಿಸ್ತಾನದ ಜನರು ಬಡತನದ ಸ್ಥಿತಿಯಲ್ಲಿದ್ದಾರೆ. ಇಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ವಿದ್ಯುತ್ ಮತ್ತು ಪೆಟ್ರೋಲ್ ಬೆಲೆಗಳು ಸಹ ಹೆಚ್ಚಿವೆ. ಜನರಿಗೆ ತಿನ್ನಲು ಹಿಟ್ಟು ಕೂಡ ಸಿಗುತ್ತಿಲ್ಲ. ಇಂತಹ ಬಡತನದ ಪರಿಸ್ಥಿತಿಯಲ್ಲಿ ಭಾರತ ಸರ್ಕಾರದ ನಿರ್ಧಾರ ಪಾಕಿಸ್ತಾನಕ್ಕೆ ವರದಾನವಾಗಿದೆ. ಹೇಗೆ ಗೊತ್ತಾ? <br /> <br />#Pakistaneconomy #PMModi #PakistanbasmathiRice #Pakistanexport #IndianRiceMarket #IndianEconomy #Pakistanpoor #Pakistanproblems #Pakistanfinancialstatus #ModiGovt #IndiavsPakistan <br /><br /> ~HT.188~ED.34~PR.28~

Buy Now on CodeCanyon