ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯವನ್ನಾಡಲು ಪಾಕಿಸ್ತಾನ ಕ್ರಿಕೆಟ್ ತಂಡ ಅಹಮದಾಬಾದ್( ತಲುಪಿದೆ. ಪಾಕ್ ಆಟಗಾರರು ಅಹಮದಾಬಾದ್ಗೆ ಆಗಮಿಸುತ್ತಿದಂತೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಗಿದೆ. ಇದಕ್ಕೆ ಅನೇಕ ಭಾರತೀಯರು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

#INDvsPAK #Pakistancricketteam #Ahmedabad #IndiavsPakistan, #NarendraModiStadium, #BCCI #IndianFans #Pakistancricket, #PCB #TeamIndiaFans #PakistanFans #BabarAzam,

~HT.188~ED.31~PR.28~