Surprise Me!

ದ್ವೇಷ ಮರೆತ ನವೀನ್ ಉಲ್ ಹಕ್ ವಿರಾಟ್ ಜೊತೆ ಏನೇನ್ ಮಾತನಾಡಿದ್ರಂತೆ ಗೊತ್ತಾ? ಕೊಹ್ಲಿಯ ಗುಣಗಾನ

2023-10-13 62 Dailymotion

ವಿರಾಟ್ ಮತ್ತು ನವೀನ್ ಉಲ್ ಹಕ್ ಇಬ್ಬರೂ ಕ್ರೀಡಾಸ್ಫೂರ್ತಿ ಮೆರೆದಿರುವುದಕ್ಕೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕೊಹ್ಲಿ ಜತೆಗಿನ ರಾಜಿ ಕುರಿತು ನವೀನ್‌ ಉಲ್‌ ಹಕ್‌ ಮಾತನಾಡಿದ್ದು, 'ಕೊಹ್ಲಿ ನಿಜವಾಗಿಯೂ ಒಳ್ಳೆಯ ವ್ಯಕ್ತಿ' ಎಂದಿದ್ದಾರೆ.

#IndiavsAfghanistan #ArunJaitlystadium  #IndVsAfg #Virathalfcentury #RohitSharmaRecords #Viratrecordsinhometown, #Delhi #RashidKhan #HashmatullahShahidi #AzmatullahOmarzai #NaveenUlHaq #JaspritBumrah,
#naveenvsvirat #ViratFans

~HT.188~ED.31~PR.28~

Buy Now on CodeCanyon