ತಂಡದ ಸ್ಟಾರ್ ಬೌಲರ್ ಸ್ಯಾಮ್ ಕರನ್ ಸರಾಗವಾಗಿ ರನ್ ನೀಡಿ ದುಬಾರಿ ಎನಿಸಿಕೊಂಡರು. ಇದೇ ವೇಳೆ ಒಂದೇ ಓವರ್ನಲ್ಲಿ 20 ರನ್ ಬಿಟ್ಟುಕೊಟ್ಟ ಕರನ್ ತಮ್ಮ ಕೋಪವನ್ನು ಕ್ಯಾಮೆರಾ ಮೇಲೆ ತೋರಿದ ಪ್ರಸಂಗ ಕೂಡ ಕಂಡು ಬಂತು.

#SamCurren
#ICCODIworldcup2023,
#EnglandvsAfghanistan #HarryBrook #Afghanistan #RashidKhan #MujeebUrRahman, #RahmanullahGurbaz #JosButtler #JoeRoot #BenStokes,

~HT.188~PR.28~ED.31~