ದಳಪತಿ ವಿಜಯ್ ಸಿನಿಮಾ 'ಲಿಯೋ'ಗೆ ಮೊದಲ ದಿನ ಕರ್ನಾಟಕದಲ್ಲಿ 'ಘೋಸ್ಟ್'ಗಿಂತ ಹೆಚ್ಚು ಶೋಗಳು ಸಿಕ್ಕಿದ್ದವು. ಕನ್ನಡದ ಕೆಲವು ಥಿಯೇಟರ್‌ಗಳಲ್ಲಿ ಎರಡು ಶೋಗಳನ್ನಷ್ಟೇ ನೀಡಿದ್ದರು. ಈಗ 'ಘೋಸ್ಟ್'ಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ಹೆಚ್ಚು ಶೋಗಳನ್ನು ನೀಡುತ್ತಿದ್ದಾರೆ <br />#Leoboxofficecollection #Ghostboxofficecollection #OrginalGangster <br />#Shrini #ShivaRajkumar #Vijay #LeoCollection <br /> <br /> ~HT.188~ED.35~ED.30~