Surprise Me!

ಸುಮಿತ್ರಾ ಬಾಯಿ ಎಂಬ ಅಜ್ಜಿ ಮಂಡಕ್ಕಿ ಹಾರ ಹಾಕಿ ಪುನೀತ್‌ ರಾಜ್‌ ಕುಮಾರ್‌ಗೆ ನಮಿಸಿದರು

2023-10-29 0 Dailymotion

ತುಮಕೂರಿನಿಂದ(Tumakuru) ಬಂದ ಸುಮಿತ್ರಾ ಬಾಯಿ ಎಂಬ ಅಜ್ಜಿ ಮಂಡಕ್ಕಿ ಹಾರ ಹಾಕಿ ಪುನೀತ್‌ ರಾಜ್‌ ಕುಮಾರ್‌ಗೆ ನಮಿಸಿದರು.ಇವರು ಡಾ. ರಾಜ್‌ ಕುಮಾರ್‌ ಮತ್ತು ಪಾರ್ವತಮ್ಮ ರಾಜ್‌ ಕುಮಾರ್‌ಗೆ ಮಂಡಕ್ಕಿ ಹಾರ ಹಾಕುತ್ತಿದ್ದರು. ಈಗ ಅಪ್ಪು ಸಮಾಧಿಗೂ ಹಾಕಿದ್ದಾರೆ. <br /> <br />Sumitra Bai, a grandmother from Tumakuru, knelt down and bowed to Puneeth Rajkumar. Rajkumar and Parvathamma used to garland Rajkumar on their knees. Now Appu has also put it in the grave. <br />#PuneethRajkumar #Appu #AppuFans #RaghavendraRajkumar #Shivarajkumar #Kannadigas #Sandalwood #KannadaCinema #MandakkiHara<br /> ~ED.32~PR.160~

Buy Now on CodeCanyon