Surprise Me!

ಅಬಕಾರಿ ಕೇಸ್; ಸಿಎಂ ಕೇಜ್ರಿವಾಲ್‌ಗೂ ಇ.ಡಿ ಸಮನ್ಸ್‌

2023-10-31 7 Dailymotion

ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ಹಗರಣ (Delhi Liquor Policy Case:) ನಡೆದಿದೆ ಎನ್ನಲಾದ ಪ್ರಕರಣದ ಉರುಳು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಕೊರಳಿಗೂ ಸುತ್ತುವ ಸಾಧ್ಯತೆಗಳಿವೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್‌ 2ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಇ.ಡಿ (Enforcement Directorate) ಸಮನ್ಸ್‌ ಜಾರಿ ಮಾಡಿದೆ. <br /> <br />Delhi Liquor Policy Case: There is a possibility that Chief Minister Arvind Kejriwal will be involved in the scam during the implementation of excise policy in the national capital. ED (Enforcement Directorate) has issued a summons to attend the hearing on November 2 regarding the excise policy case. <br />#Delhi #DelhiCM #AravindKejriwal #DelhiLiquor #EDSummons #BJP #AAP<br /> ~ED.32~PR.160~

Buy Now on CodeCanyon