Surprise Me!

ಕ್ವಿಂಟನ್ ಡಿಕಾಕ್ ಶತಕದ ಅಬ್ಬರಕ್ಕೆ ದಾಖಲೆಗಳು ಉಡೀಸ್! ಒಂದೇ ವಿಶ್ವಕಪ್ ನಲ್ಲಿ 4 ಶತಕ

2023-11-02 12 Dailymotion

ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಡಿಕಾಕ್ ಈ ಬಾರಿಯ ವಿಶ್ವಕಪ್ ಟೂರ್ನಿಯ ನಾಲ್ಕನೇ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಡಿಕಾಕ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಕುಮಾರ್ ಸಂಗಕ್ಕರ ಅವರೊಂದಿಗೆ ವಿಶೇಷ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. <br /> <br />#SouthAfricavsNewZealand #SAvsNZ #Keshavmaharaja #MarcoJansen #QuintonDeKock #RassievanderDussen #TrentBoult #AidenMarkram #TembaBavuma #TonLatham #GlennPhillips #ODIWorldcup2023pointtable, <br /><br /> ~HT.188~ED.31~PR.28~

Buy Now on CodeCanyon