ಸಂದರ್ಶನದಲ್ಲಿ ಪತ್ರಕರ್ತೆಯೊನ್ನರು ದೇಶದ್ರೋಹದಂತಹ ಆರೋಪದ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಶಮಿ, "ನನ್ನ ಮನಸ್ಸಿನಲ್ಲಿ ದೇಶಕ್ಕೆ ದ್ರೋಹ ಬಗೆಯುವ ಯೋಚನೆ ಬಂದರೆ,ನಾನು ಆ ಕ್ಷಣದಲ್ಲೇ ಸಾಯಲು ಬಯಸುತ್ತೇನೆಯೇ ಹೊರತು, ದೇಶಕ್ಕೆ ದ್ರೋಹ ಬಗೆಯುವುದಿಲ್ಲ" ಎಂದು ಹೇಳಿದ್ದರು. <br /> <br /> <br />#MohammedShami #ShamiWife #IndiavsPakistanShamiwicketsrecords, #Mohammedshamirecords #Mohammedshamimarriagecontroversy<br /> ~HT.188~ED.31~PR.28~