Surprise Me!

ಬೇಹುಗಾರಿಕೆ ಆರೋಪ ಎದುರಿಸಿದ್ದ ಆರ್ಮಿ ಮೇಜರ್‌ಅನ್ನು ಸೇವೆಯಿಂದ ವಜಾ ಮಾಡಿದ ರಾಷ್ಟ್ರಪತಿ!

2023-11-02 0 Dailymotion

ಉನ್ನತ ಮಟ್ಟದ ತನಿಖೆಯ ಬಳಿಕ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ವಿಚಾರದಲ್ಲಿ ತಪ್ಪಿತಸ್ಥರೆಂದು ಕಂಡು ಬಂದ ಕಾರಣಕ್ಕೆ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್‌ಎಫ್‌ಸಿ) ನಲ್ಲಿ ನೇಮಕಗೊಂಡಿದ್ದ ಭಾರತೀಯ ಸೇನಾ ಮೇಜರ್‌ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೇವೆಯಿಂದ ವಜಾ ಮಾಡಿದ್ದಾರೆ

President Draupadi Murmu has dismissed an Indian Army major posted to the Strategic Forces Command (SFC) after a high-level investigation found him guilty of violating national security norms.

#ArmyMajor #DraupadiMurmu #PresidentOfIndia #Security #ArmyForces #IndianArmy #SFC

Buy Now on CodeCanyon