ಗುರುವಾರ ಶ್ರೀಲಂಕಾ ವಿರುದ್ಧದ ಗೆಲುವು ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ನಾಲ್ಕನೇ ಅತಿ ದೊಡ್ಡ ಗೆಲುವು ಎನಿಸಿತು. ಈ ವರ್ಷದ ಜನವರಿಯಲ್ಲಿ ತಿರುವನಂತಪುರಂನಲ್ಲಿ ಇದೇ ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಗೆಲುವು ಸಾಧಿಸಿದ್ದು, ಅತಿ ದೊಡ್ಡ ಏಕದಿನ ಗೆಲುವಿನ ದಾಖಲೆಯಾಗಿದೆ.

#IndiavsSriLanka #ODIWorldcup2023 #IndiavsBermuda #IndiavsBangladesh #IndiavsAustralia #TeamIndiarecordsinODIWorldcup,

~HT.188~ED.32~PR.28~