#IndiavsSouthAfrica #IndvsSA #ODIworldcup2023 #ViratKohlicentury #RohitSharma #RavindraJadeja #QuintonDeKock #TembaBavuma #TeamIndiabowlers #EdenGardenStadium #ViratFans #ViratBirthday

ಭಾರತ ತಂಡ 50 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸುವ ಮೂಲಕ ಸೌತ್ ಆಫ್ರಿಕಾಗೆ 327 ರನ್‌ಗಳ ಬಿಗ್ ಟಾರ್ಗೆಟ್ ನೀಡಿತು. ಈ ಬೃಹತ್ ಗುರಿ ಬೆನ್ನಟ್ಟಿದ ಹರಿಣಗಳು ಒಬ್ಬರ ಹಿಂದೆ ಒಬ್ಬರಂತೆ ಪೆವೆಲಿಯನ್ ಪೆರೇಡ್ ನಡೆಸಿದರು. ಇದರಿಂದಾಗಿ ಭಾರತ ತಂಡದ ಎದುರು ಆಫ್ರಿಕಾ ಹೀನಾಯವಾಗಿ ಸೋಲನ್ನಪ್ಪಿತು.

IND vs SA, Jadeja, Kohli star as India win by 243 runs against South Africa