91 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಗ್ಲೆನ್ ಮ್ಯಾಕ್ಸ್ವೆಲ್ 128 ಎಸೆತಗಳಲ್ಲಿ ದ್ವಿಶತಕ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು <br /> <br />#AustraliavsAfghanistan #AusvsAfg #GlennMaxwell #GlennMaxwellDoubleCentury, #GlennMaxwellCenturyrecords #PatCummins #IbrahimZadran #RashidKhan #wankhedeStadium, #DawidWarner #AfghanBowlers <br /><br /> ~HT.188~ED.32~PR.28~