Surprise Me!

ನಾಯಕ ರೋಹಿತ್ ಶರ್ಮಾ‌ ಟೀಂ‌ ನಿಭಾಯಿಸೋ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್ ದ್ರಾವಿಡ್

2023-11-12 19 Dailymotion

India coach Rahul Dravid heaps praise on Rohit Sharma for leading 'by example'

ರೋಹಿತ್ ಶರ್ಮಾರನ್ನು ಕೊಂಡಾಡಿದ ಅವರು, ಈತ ಹೆಸರಿಗೆ ತಕ್ಕಂತೆ ನಿಜವಾದ ನಾಯಕ ಎಂದು ದ್ರಾವಿಡ್ ಶ್ಲಾಘಿಸಿದ್ದಾರೆ. ಅಂದಹಾಗೆ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಅಜೇಯವಾಗಿದ್ದು, ಸತತ 8 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

#RohitSharma #RahulDravid #TeamIndiacaptain #ODIWorldcup2023 #BCCI #TeamIndiaDressingroom #RohitSharmarecords

~ED.33~PR.28~HT.188~

Buy Now on CodeCanyon