Surprise Me!

ಮೋದಿ ನೋಡಲು ಟವರ್ ಏರಿದ ಮಹಿಳೆ! ಆಕೆಯನ್ನ ಕೆಳಗಿಳಿಸಲು ಮೋದಿ ಹೇಗೆ ಮನವಿ ಮಾಡ್ಕೊಂಡ್ರು ನೋಡಿ

2023-11-12 2 Dailymotion

Woman climbs up light tower during PM Modi's speech in Secunderabad

ಹೈದರಾಬಾದ್‌ನ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ವೇದಿಕೆಯ ಮೇಲೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ ನೋಡುವ ತವಕದಲ್ಲಿ ಯುವತಿಯೊಬ್ಬಳು ಲೈಟ್ ಟವರ್ ಏರಿದ ದೃಶ್ಯವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

#PMModi #HyderabadRally #ModiSpeech #BJP #Secunderabad #modifans
~ED.33~PR.28~HT.188~

Buy Now on CodeCanyon