ಭಾರತೀಯ ಸೈನ್ಯದ ಶೌರ್ಯ, ಪರಾಕ್ರಮ ಹಾಗೂ ತ್ಯಾಗ, ಬಲಿದಾನವನ್ನು ಹಾಡಿ ಹೊಗಳಿರುವ ಪ್ರಧಾನಿ ಮೋದಿ, ದೀಪಾವಳಿ ಹಬ್ಬದ ಸುಸಂದರ್ಭವನ್ನು ಭಾರತೀಯ ಸೇನೆಯ ಸಾಧನೆಗಳನ್ನು ಹೊಗಳುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸೈನಿಕರ ಜೊತೆ ದೀಪಾವಳಿ ಸಂಭ್ರಮಾಚರಣೆ ಮಾಡಿದ ಪ್ರಧಾನಿ ಮೋದಿ, ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿನ ಭಾರತ - ಚೀನಾ ಗಡಿಗೆ ತೆರಳಿ ಭಾರತೀಯ ಸೇನಾ ನೆಲೆ ಕೂಡಾ ದೇಗುಲ ಇದ್ದಂತೆ ಎಂದು ಬಣ್ಣಿಸಿದ್ದಾರೆ. <br /> <br />Prime Minister Modi has praised the bravery, prowess and sacrifices of the Indian Army and has made the occasion of Diwali a platform to praise the achievements of the Indian Army. Prime Minister Modi, who celebrated Diwali with soldiers this year like every year, went to the India-China border at Lepcha in Himachal Pradesh and described the Indian army base as a temple. <br />#NarendraModi #Deepavali #IndianArmy #Soldiers #PmModi <br /> ~ED.32~PR.160~