ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಅವರು ಪಾಕಿಸ್ತಾನದ ನೂತನ ಟಿ20 ನಾಯಕನಾಗಿ ನೇಮಕಗೊಂಡಿದ್ದು, ನನಗೆ ಗೌರವ ಮತ್ತು ಥ್ರಿಲ್ ಆಗುತ್ತಿದೆ ಎಂದು ಹೇಳಿದ್ದಾರೆ. <br /> <br /> <br />#ShaheenShaAfridi #BabarAzam #PakistanCricketCaptain #PakistanT20CricketCaptaincy, #ShanMasood #PCB<br /> ~HT.188~ED.34~PR.28~