Surprise Me!

ಟೀಂ‌ ಇಂಡಿಯಾ ಗೆ ತಲೆ‌ನೋವು ತಂದಿಟ್ಟ ಟ್ರಾವಿಸ್ ಹೆಡ್ ವಿಶ್ವಕಪ್ ಗೆದ್ದು ದಾಖಲೆ

2023-11-20 10 Dailymotion

ಭಾರತದ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸುವ ಮೂಲಕ ಟ್ರಾವಿಸ್ ಹೆಡ್ ವಿಶ್ವದಾಖಲೆಗೆ ಪಾತ್ರರಾದರು. 13 ವಿಶ್ವಕಪ್ಗಳ ಇತಿಹಾಸದಲ್ಲಿ ಚೇಸಿಂಗ್ನಲ್ಲಿ ಶತಕ ಸಿಡಿಸಿದ 2ನೇ ಬ್ಯಾಟರ್ ಹಾಗೂ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡರು <br /> <br />#IndiavsAustralia #TravisHead #ODIworldcupFinal2023 #NarendraModiStadium #TeamIndiafans #IndiavsAustraliaMatchHistory #IndvsAus, <br /><br /> ~HT.188~ED.31~PR.28~

Buy Now on CodeCanyon