ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸ್ಟೇಡಿಯಂಗೆ ತೆರಳಿದ್ದ ಕಾರಣದಿಂದಲೇ ಭಾರತಕ್ಕೆ ಸೋಲಾಗಿದೆ. ಅವರು ಅಪಶಕುನ ಎಂದು ರಾಹುಲ್ ಗಾಂಧಿ ಮಾಡಿರುವ ಟೀಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

#RahulGandhi #PMModi #Worldcup2023 #PanautiRemarks #TeamIndiadressingroom #IndiavsAustralia

~HT.188~ED.32~PR.28~