Surprise Me!

Tejas​ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ

2023-11-25 62 Dailymotion

ಮೇಡ್‌ ಇನ್ ಇಂಡಿಯಾ ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾರಾಟ ನಡೆಸಿದ್ದಾರೆ. ಇಂದು(ನವೆಂಬರ್‌ 25) ಶನಿವಾರ ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ವಿಮಾನ ನಿಲ್ದಾಣದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದಾರೆ.Prime Minister Narendra Modi flew in the Made in India Tejas fighter jet. Prime Minister Modi, who visited Bangalore today (November 25), took a flight in a Tejas fighter jet at the Hindustan Aeronautics Limited (HAL) airport. <br /> <br />#PMModi #HAL #TejasFighter #HindustanAeronauticsLimited #NarendraModi #MadeInIndia <br /><br /> ~HT.188~ED.34~PR.160~

Buy Now on CodeCanyon