Surprise Me!

Bengaluru ಕಂಬಳದಲ್ಲಿ ಸನಾತನ ಧರ್ಮ,ಪಂಜುರ್ಲಿ,ರಿಶಬ್ ಶೆಟ್ಟಿ ಬಗ್ಗೆ ಮಾತನಾಡಿದ CT ರವಿ

2023-11-27 4 Dailymotion

ಸನಾತನ ಧರ್ಮದಿಂದಲೇ ದೈವ, ನಾಗರಾಧನೆ, ಪಂಜುರ್ಲಿ, ಕಂಬಳದಂತಹ ಶ್ರೇಷ್ಠ ಸಂಸ್ಕೃತಿ ಬೆಳೆದು ಬಂದಿದೆ. ಆದರೆ, ಕೆಲವರು ಬಯಸುತ್ತಿರುವಂತೆ ಸನಾತನ ಧರ್ಮ ನಾಶವಾದರೆ, ದೈವ, ನಾಗರಾಧನೆ, ಪಂಜುರ್ಲಿ ಇರುವುದಿಲ್ಲ. ಹೀಗೆ ನಾಶ ಪಡಿಸಲು ಜನರು ಬಿಡುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

#CTRavi #Panjurli #nagaradhane #Kambala #BengaluruKambala #Tulunadu #TuluCulture #RishabShetty

~HT.188~ED.34~PR.28~

Buy Now on CodeCanyon