ಮಧ್ಯಪ್ರದೇಶ (Madhya Pradesh), ರಾಜಸ್ಥಾನ (Rajasthan), ತೆಲಂಗಾಣ (Telangana), ಛತ್ತೀಸ್‌ಗಡ (Chhattisgarh) ಹಾಗೂ ಮಿಜೋರಾಂ (Mizoram) ರಾಜ್ಯಗಳಲ್ಲಿ ಎಲೆಕ್ಷನ್ (Election) ಮುಗಿದಿದ್ದು, ಚುನಾವಣೋತ್ತರ ಸಮೀಕ್ಷಾ ಫಲಿತಾಂಶವೂ (Exit Poll Result) ಹೊರಬಿದ್ದಿದೆ. ಐದರ ಪೈಕಿ 3 ಕಾಂಗ್ರೆಸ್ (Congress) ಹಾಗೂ 1 ರಾಜ್ಯ ಬಿಜೆಪಿ (BJP) ಪಾಲಾಗುವ ಸಾಧ್ಯತೆ ಇದೆ ಅಂತಿವೆ ಸಮೀಕ್ಷಾ ವರದಿಗಳು! ಹಾಗಾದರೆ ಲೋಕಸಭಾ ಚುನಾವಣೆಗೆ (Lok Sabha Election) ಈ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ದಿಕ್ಸೂಚಿಯಾಗುತ್ತಾ? ಪಂಚ ರಾಜ್ಯಗಳನ್ನು ಗೆದ್ದವರೇ ಲೋಕಸಭೆಯನ್ನು ಗೆಲ್ಲುತ್ತಾರಾ? ಇಲ್ಲಿವೆ ಮಾಹಿತಿ… <br /> <br />Elections are over in Madhya Pradesh, Rajasthan, Telangana, Chhattisgarh and Mizoram and the exit poll results are out. According to the survey reports, there is a possibility that 3 out of five Congress and 1 state will be shared by the BJP! So will the election results of these five states be a compass for the Lok Sabha Election? Will the people who win the five states win the Lok Sabha? Here is the information… <br />#5StateElection #BJP #Congress #INDIA #BRS #MadhyaPradesh #Rajasthan #Telangana #Chattisgarh #Mizoram #Loksabha<br /> ~ED.32~PR.160~HT.188~