ನೀರು ಸೋಕಿ ಎದುರಾಳಿ ತಂಡದವರನ್ನು ಕುರ್ಚಿಯಿಂದ ಎಬ್ಬಿಸುವ ಟಾಸ್ಕ್ ಇತ್ತು. ಈ ವೇಳೆ ಸರಿಯಾಗಿ ಉಸ್ತುವಾರಿ ನಿರ್ವಹಿಸಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ. ನಮ್ರತಾ ಹೇಳಿದ ನಂತರ ಅವರು ನಿರ್ಧಾರ ಬದಲಿಸಿದ್ದಾರೆ. ‘ಆಡೋಕೆ ಲಾಯಕ್ಕಿಲ್ಲ ಅಂದ್ರೆ ಹೋಗ್ತಾ ಇರಬೇಕು’ ಎಂದು ಕಾರ್ತಿಕ್ ಕೂಗಾಡಿದ್ದಾರೆ. <br /> <br />#BBK10 #BiggBossKannada10 #SnehithGowda #Namratha #Karthik #TanishaKuppanda #Karthik #BiggBossTask #KicchaSudeep<br /> ~HT.188~PR.28~ED.33~
