ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಆಪಲ್ ಪ್ರೀಮಿಯಂ ಪಾಲುದಾರ ಸ್ಟೋರ್ ಉದ್ಘಾಟನೆ ಆಗಿದೆ. ಇದು ಬೆಂಗಳೂರಿನ ಇಂದಿರಾನಗರದಲ್ಲಿರುವ ಪ್ರತಿಷ್ಠಿತ 100 ಅಡಿ ರಸ್ತೆಯಲ್ಲಿದ್ದು, ಆಪಲ್‌ನ ಡಿವೈಸ್‌ಗಳನ್ನು ಖರೀದಿಸುವ ಗ್ರಾಹಕರನ್ನು ಸೆಳೆಯುತ್ತಿದೆ. <br /> <br />#iplanet #apple #appleproduct #Gizbot<br /> ~ED.158~