Surprise Me!

BJPಯ ಹಿಂದೂ ಹುಲಿ Anant Kumar Hegade ಮತ್ತೆ ಪ್ರತ್ಯಕ್ಷ! ಬರ್ತಿದ್ದಂತೆ CM Siddaramaiahಗೆ ಸವಾಲ್!

2023-12-28 175 Dailymotion

ಸಿಎಂ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಭಾರತ ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲಿ ಎಂದು ಸಂಸದ, ಬಿಜೆಪಿ ಮುಖಂಡ ಅನಂತ ಕುಮಾರ್ ಹೆಗಡೆ ಸವಾಲು ಹಾಕಿದ್ದಾರೆ. ಹಲವು ತಿಂಗಳಿನಿಂದ ಕಣ್ಮರೆಯಾಗಿದ್ದ ಅನಂತ್ ಕುಮಾರ್ ಹೆಗಡೆ ಮತ್ತೆ ಸುದ್ದಿಯಲ್ಲಿದ್ದಾರೆ. <br /> <br /> <br />#AnanthKumarHegde #BJP #LoksabhaElections2024 #PMModi #KarnatakaGovernment #CMSiddaramaiah #CongressGuarantee #Hindutva #Hinduism #uttaraKannadaMPTicket

Buy Now on CodeCanyon