ಜಾಗತಿಕ ತಾಪಮಾನ ಏರಿಕೆಯ ಕಾರಣದಿಂದಾಗಿ ಮುಂದೊಂದು ದಿನ ವಿಶ್ವ ಭೂಪಟದಿಂದಲೇ ಕಾಣೆಯಾಗುವ ಅಪಾಯ ಎದುರಿಸುತ್ತಿರುವ ಮಾಲ್ಡೀವ್ಸ್ ಈಗ ತನ್ನ ನೆರೆಯ ಬೃಹತ್ ದೇಶ ಭಾರತವನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಹಿಂದು ಮಹಾರಾಷ್ಟ್ರದಲ್ಲಿರುವ ಆಯಕಟ್ಟಿನ ದ್ವೀಪಸಮೂಹ ರಾಷ್ಟ್ರ ಮಾಲ್ಡೀವ್ಸ್. <br /> <br />#Maldives #NarendraModi #BJP #PMModi #Lakshadweep #Sachintendulkar #China #MohamedMuizzu #XiJinping #Russia <br /><br /> ~HT.290~ED.288~CA.37~PR.160~##~
