Surprise Me!

ಬಹಿಷ್ಕಾರ ಮಾಡೋದ್ರಲ್ಲೇ ಫೇಮಸ್ ಆದ ಕಾಂಗ್ರೆಸ್!ಇಲ್ಲಿವರೆಗೂ ಕಾಂಗ್ರೆಸ್ ಏನೇನ್ ಬಹಿಷ್ಕರಿಸಿದೆ?

2024-01-18 160 Dailymotion

ಎಲ್ಲಾ ಉತ್ತಮ ಕೆಲಸಗಳನ್ನು ಕಾಂಗ್ರೆಸ್ ಬಹಿಷ್ಕರಿಸುತ್ತಲೇ ಬಂದಿದೆ ಎಂದು ಬಿಜೆಪಿ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ದೊಡ್ಡ ಲಿಸ್ಟ್ ನೀಡಿದ್ದಾರೆ. ಪೋಖ್ರಾನ್ ನ್ಯೂಕ್ಲಿಯರ್ ಪರೀಕ್ಷೆ ಕುರಿತು ಕಾಂಗ್ರೆಸ್ 10 ದಿನ ಮೌನವಹಿಸಿತ್ತು ಎಂದು ತ್ರಿವೇದಿ ಕಾಂಗ್ರೆಸ್ ಬಾಯ್ಕಾಟ್ ಇತಿಹಾಸ ಬಿಚ್ಚಿಟ್ಟಿದ್ದಾರೆ. <br /> <br />#CongressBoycottHistory #RamMandirInauguration #RamMandirPolitics #BJP #AtalBihariVajpeyee #SoniaGandhi #PMModi #Ayodhye #SundhanshuTrivedi #Kharge,<br /> ~HT.290~ED.34~PR.28~CA.37~##~

Buy Now on CodeCanyon