ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆದಿದೆ. 500 ವರ್ಷಗಳ ಹಿಂದಿನ ಕನಸು ನನಸಾಗಿದ್ದು, ಬಾಲ ರಾಮನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಆಚರಣೆ ಅಯೋಧ್ಯೆಗೆ ಮಾತ್ರ ಸೀಮಿತವಾಗದೆ ಇಡೀ ದೇಶವೇ ಸಂಭ್ರಮದಿಂದ ಸಾಗಿತು.

#VishwaprasannaTheerthaSri #PMModi #RamLallaPranPrathishtapana #Ayodhye #RamMandir

~HT.290~PR.28~ED.288~