ನಮ್ಮ ದೇಶದಲ್ಲಿ ಅನೇಕ ಭಾಷೆಗಳಿದ್ದಾವೆ. ಪ್ರತಿಯೊಂದು ಭಾಷೆಯೂ ದೇಶದ ನಾಗರೀಕತೆ ಬೆಳವಣಿಗೆಗೆ ಸಹಾಯ ಮಾಡಿದೆ. ಒಂದು ಭಾಷೆಯನ್ನ ಮಾತ್ರ ಬಳಸ್ಬೇಕು ಅಂತ ಅಂದ್ರೆ ಅದು ಸಾಧ್ಯ ಇಲ್ಲ. ವೈವಿಧ್ಯತೆಯಲ್ಲಿ ಏಕತೆ ಇದು ನಮ್ಮ ದೇಶದ ಬೆಳವಣಿಗೆಯ ಪ್ರಮುಖ ಮಂತ್ರ. ಕಾಂಗ್ರೆಸ್ ಸದನದಲ್ಲಿ ಹಿಂದಿ ಭಾಷೆ ಬಳಕೆಗೆ ಒತ್ತಾಯ ಮಾಡಿದೆ.

There are many languages in our country. Every language has helped the civilization of the country. It is not possible to use only one language. Unity in diversity is the main mantra of our country's growth. Congress has insisted on the use of Hindi language in the House.

#Congress #BJP #TejasviSurya #Jawaharlalnehru #Election #Session

~HT.188~ED.34~PR.160~