Surprise Me!

ಇದೊಂದು ದಾಳ ಉರುಳಿಸಿದರೆ DK Suresh ಸೋಲೋದು ಪಕ್ಕಾ ಅನ್ನೋದು BJP ಮತ್ತು ಕುಮಾರಣ್ಣನ ಲೆಕ್ಕಾಚಾರ

2024-02-05 64 Dailymotion

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರಾಜರಾಜೇಶ್ವರಿ ನಗರ, ಆನೇಕಲ್ ಮತ್ತು ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ಚನ್ನಪಟ್ಟಣ, ಮಾಗಡಿ, ಕುಣಿಗಲ್, ಕನಕಪುರದಲ್ಲಿ ಜೆಡಿಎಸ್‌ನ ಒಂದಷ್ಟು ಮತಗಳಿವೆ. ಇವುಗಳನ್ನು ಒಟ್ಟು ಹಾಕಿ ಒಕ್ಕಲಿಗ ಎಂಬ ದಾಳ ಉರುಳಿಸಿದರೆ ಡಿ. ಕೆ. ಸುರೇಶ್‌ ಸೋಲಿಸಬಹುದು ಎಂದು ಅಂದಾಜಿಸಲಾಗಿದೆ. <br /> <br />#BangaloreRuralConstituency #DKSuresh #HDKumaraswamy #BJPJDSAlliance #Loksabhaelections2024 #CPYogeshwar #Ramanagar #NikhilKumaraswamy, <br /><br /> ~HT.188~ED.34~PR.28~

Buy Now on CodeCanyon