Surprise Me!

ಭಾರತ ರತ್ನ ಯಾರಿಗೆ ಕೊಡ್ತಾರೆ? ಈ ಪ್ರಶಸ್ತಿಯಿಂದ ಏನು ಲಾಭ?

2024-02-06 73 Dailymotion

ಯಾವುದೇ ಕ್ಷೇತ್ರದ ಅಸಾಧಾರಣ ಸೇವೆ ಅಥವಾ ಅತ್ಯುನ್ನತ ಕಾರ್ಯಕ್ಕಾಗಿ ಭಾರತ ಗಣರಾಜ್ಯವು ನೀಡುವ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ . ಇದು ತಮ್ಮ ಸಾಧನೆಗಳು ಮತ್ತು ಉತ್ಕೃಷ್ಟತೆಯಿಂದ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ವ್ಯಕ್ತಿಗಳ ಕೊಡುಗೆಗಳನ್ನು ಸ್ಮರಿಸುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ <br /> <br />#BharathaRathna #BJP #Congress #LalKrishnaAdvani #PadhmaAward #NarendraModi #PMModi<br /> ~HT.290~PR.160~ED.34~CA.37~##~

Buy Now on CodeCanyon