Surprise Me!

ಮುಂದಿನ ಬಾರಿಯೂ ನಮ್ದೇ ಸರ್ಕಾರ ಅಂತಾ ಮೋದಿ ಕಾಂಗ್ರೆಸ್ ಗೆ ಕಿಚಾಯಿಸಿದ ರೀತಿ ಹೇಗಿತ್ತು ನೋಡಿ

2024-02-08 209 Dailymotion

ಲೋಕಸಭಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷದವರು ಅಲ್ಲೇ, ನಾವು ಮತ್ತೆ ಇಲ್ಲೇ ಎನ್ನುವ ಮೂಲಕ ನಿಮಗೆ ವಿರೋಧ ಪಕ್ಷ ಸ್ಥಾನ ಕಾಯಂ ಎಂದು ಕೆಣಕಿದ್ರು. <br /> <br />#NarendraModi, #MPDKSuresh #Kashmir #JawaharlalaNehru #RahulGandhi #Congress, #NDA #INDIAAlliance #BJP, <br />#LoksabhaElections2024 #ModiSpeech<br /> ~HT.290~PR.28~ED.288~

Buy Now on CodeCanyon