Surprise Me!

CAA ಜಾರಿ ಆಗೆ ಆಗುತ್ತೆ: ಅಮಿತ್ ಶಾ ಚುನಾವಣೆ ಹೊತ್ತಲ್ಲಿ BJP ಕೈಯಲ್ಲಿ ಹೊಸ ಅಸ್ತ್ರ!

2024-02-12 108 Dailymotion

ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (CAA) ಅಧಿಸೂಚನೆ ಹೊರಡಿಸಿ ಜಾರಿಗೊಳಿಸಲಾಗುವುದು ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ. <br /> <br />#CAA #NarendraModi #AmitShah #CAAAct #LoksabhaElection #CitizenshipAmendmentAct #PMModi<br /> ~HT.290~ED.32~PR.160~

Buy Now on CodeCanyon