ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನಿನ್ನೆ ಸೋಮವಾರ ಈಶಾ ಫೌಂಡೇಶನ್ ಸ್ಥಾಪಕ, ಧಾರ್ಮಿಕ ಚಿಂತಕ ಶ್ರೀ ಸದ್ಗುರು ಜಗ್ಗಿ ವಾಸುದೇವ್ ಭೇಟಿ ನೀಡಿದ್ದರು. ರಾಮಲಲ್ಲಾನ ದರ್ಶನ ಕೈಗೊಂಡು ಕೆಲಕಾಲ ದೇವಾಲಯದ ಒಳಾಂಗಣದಲ್ಲಿ ಧ್ಯಾನಾಸಕ್ತರಾದರು. ರಾಮನಾಮ ಭಜಿಸಿದರು. <br /> <br />#Ayodhye #SadguruJaggiVasudev #Ramlalla #JaiSriRam #RamDevotees #RamMandir, <br /><br /> ~HT.290~PR.28~ED.32~