ದೇಶದ ರೈತರು ಕೇಳುತ್ತಿರುವುದಾದರೂ ಏನು? ಕೇವಲ ತಾವು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ.
ಮೋದಿ ಸರ್ಕಾರ ಕೋಟ್ಯಾಧಿಪತಿಗಳ ಕೋಟ್ಯಂತರ ಸಾಲವನ್ನು ಮನ್ನಾ ಮಾಡುತ್ತದೆ, ಆದರೆ ರೈತರಿಗೆ MSP ನೀಡಲು ಸಿದ್ಧವಿಲ್ಲ ಅಂತ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ

#RahulGandhi #PMModi #FarmersProtest #Delhi #MSP #ModiGovernment #Kisanyojna,