ದಾವಣಗೆರೆಯಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಫೈಟ್ ಅನ್ನೋದಕ್ಕಿಂತ ಜಿಎಂ ಸಿದ್ದೇಶ್ವರ್ ಮತ್ತು ರೇಣುಕಾಚಾರ್ಯ ಮಧ್ಯೆ ಟಿಕೆಟ್ಗಾಗಿ ನಾ ಮುಂದು ತಾ ಮುಂದು ಇದ್ದಾರೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೆ ಅನ್ನೋದೇ ಸಸ್ಪೆನ್ಸ್

#MPRenukacharya #DavanagereLoksabhaconstituency #Loksabhaelections2024 #GMSiddeshwara #BSYediyurappa, #BJPHighCommand #DavanagerePolitics

~HT.290~PR.28~ED.288~