Surprise Me!

ಸೊಸೆ ಐಶ್ವರ್ಯಾ ರೈ ಬಗ್ಗೆ ಮಾತನಾಡಿದ ರಾಹುಲ್ ಗೆ ಪರೋಕ್ಷವಾಗಿ ತಿವಿದ ಅಮಿತಾಭ್ ಬಚ್ಚನ್

2024-02-23 2,286 Dailymotion

ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಲವು ಬಾರಿ ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ನಡುವೆ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದು, ರಾಹುಲ್ ಹೆಸರು ಹೇಳದೆ ಪರೋಕ್ಷವಾಗಿ ತಿವಿದಿದ್ದಾರೆ. <br /> <br />#RahulGandhi #AmithabhBachchan #AishwaryaRai #Bollywood #BharathJodoNyayaYatra #Congress #BJP #PMNarendraModi<br /> ~HT.290~PR.160~ED.32~

Buy Now on CodeCanyon